Surprise Me!

ಅಭಿಮಾನಿಗಳ ಕಾಯುವಿಕೆಗೆ ಬ್ರೇಕ್ ಹಾಕಿದ ಪುನೀತ್ ರಾಜ್ ಕುಮಾರ್ | Yuvarathna | FILMIBEAT KANNADA

2019-09-19 1,920 Dailymotion

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರ ಸೆಟ್ಟೇರಿ ವರ್ಷವೆ ಆಗಿದೆ. ಚಿತ್ರದಿಂದ ಅಭಿಮಾನಿಗಳಿಗೆ ಪವರ್ ಸ್ಟಾರ್ ಒಂದು ಲುಕ್ ಬಿಟ್ಟರೆ ಬೇರೆನು ಸಿಕ್ಕಿಲ್ಲ.<br /><br />Kannada actor Puneeth Rajkumar starrer yuvarathna Kannada film teaser release date anounced.

Buy Now on CodeCanyon